Posts

Showing posts from May, 2025

ಶೃಂಗೇರಿ"ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರದಲ್ಲಿ ಪ್ರಾರಂಭೋತ್ಸವ"

Image
ಶೃಂಗೇರಿ"ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರದಲ್ಲಿ ಪ್ರಾರಂಭೋತ್ಸವ"                          ಶೃಂಗೇರಿಯಲ್ಲಿ ಇಂದು 2025-26 ನೇ ಸಾಲಿನ ದಿನಾಂಕ/30/05/2025 ಶುಕ್ರವಾರ ದಂದು ಶಾಲಾ ಪ್ರಾರಂಭೋತ್ಸವವನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರದಲ್ಲಿ ಶಾಲಾ ಆವರಣದಲ್ಲಿ ನಡೆಸಲಾಯಿತು.                 ಮುಖ್ಯವಾಗಿ ಶಾಲಾ ಮುಖ್ಯ ಉಪಾದ್ಯಾಯರು ಶಿಕ್ಷಕವೃಂದ (ಶಿಕ್ಷಕ -ಶಿಕ್ಷಕಿ)ಹಾಗೂ ಶಾಲಾ ಮಕ್ಕಳಿಂದ ಚಿಕ್ಕ ಹಾಗೂ ಚೊಕ್ಕ ವಾಗಿ ಉತ್ಸವವನ್ನು ನಡೆಸಲಾಯಿತು.         ಈ ಮೂಲಕ ಓದುವ ಮಕ್ಕಳಿಗೆ ಎಲ್ ಕೆ ಜಿ   (LKG), ಯು ಕೆ ಜಿ (UKG) ಯಿಂದ 7ನೇ ತರಗತಿಯವರೆಗೆ ಆಂಗ್ಲ ಹಾಗೂ ಕನ್ನಡ ಮಾಧ್ಯಮ ಸೌಕರ್ಯ   ಕಲ್ಪಿಸಿದ್ದು ಈ   ಕಾರ್ಯಕ್ರಮಕ್ಕೆ ಶೃಂಗೇರಿ ತಾಲ್ಲೂಕಿನ ಬಿ ಇ ಓ ವರಲಕ್ಷ್ಮಿ , ಬಿ ಆರ್ ಸಿ ಗಂಗಾಧರಪ್ಪ, ಹಿರಿಯ ಅಧಿಕಾರಿಗಳು ವಿದ್ಯಾರಣ್ಯಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಪೂಜಾರಿ ರವರು ಉಪಸ್ಥಿತರಿದ್ದು ಮಕ್ಕಳಿಗೆ ಸಿಹಿ ತಿಂಡಿ ಹಂಚೂದರ ಮೂಲಕ ಶಾಲಾ ಪ್ರಾರಂಭೋತ್ಸವಕ್ಕೆ ಚಾಲನೆ ಯನ್ನು ನೀಡಲಾಯಿತು.         " ಮಕ್ಕಳ ಉತ್ತಮ ಹಾಗೂ ಮುಂದಿನ ಉಜ್ವಲ...