Posts

Showing posts from August, 2025

" ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಶಾಲೆಗಳಿಗೆ ರಜೆ ಘೋಷಣೆ "

Image
" ಚಿಕ್ಕಮಗಳೂರು ಜಿಲ್ಲೆಯಾದ್ಯಂತ  ಶಾಲೆಗಳಿಗೆ ರಜೆ ಘೋಷಣೆ "   ಚಿಕ್ಕಮಗಳೂರು:29/08/2025       ನಾಳೆ ಶನಿವಾರ ಜಿಲ್ಲೆಯಾದ್ಯಂತ  ಎಡೆಬಿಡದೆ  ಸುರಿಯುತ್ತಿರುವ  ಮಳೆಯಿಂದಾಗಿ ಜಿಲ್ಲಾ ಆಡಳಿತವು ಮಕ್ಕಳ ಹಿತದೃಷ್ಟಿಯನ್ನು  ಕಾಪಾಡಲು ಶಿಶು ಪಾಲನಾ ಕೇಂದ್ರ, ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆ ಗಳಿಗೆ ದಿನಾಂಕ 30/ 08 /2025 ರಂದು  ಚಿಕ್ಕಮಗಳೂರು, ಕಳಸ,ಮೂಡಿಗೆರೆ, ಕೊಪ್ಪ  ಹಾಗೂ ಶೃಂಗೇರಿ ಸೇರಿ ಜಿಲ್ಲೆಯಾದ್ಯಂತ ಜಿಲ್ಲಾಧಿಕಾರಿ  ಮೀನಾ ನಾಗರಾಜ್  ರಜೆಯನ್ನು ಘೋಷಿಸಿದ್ದಾರೆ.