ತಲ್ವಾರ್’ನಿಂದ ದಾಳಿ ಪ್ರಕರಣ: ಇಬ್ಬರ ಬಂಧನ

ತಲ್ವಾರ್’ನಿಂದ ದಾಳಿ ಪ್ರಕರಣ: ಇಬ್ಬರು ಆರೋಪಿಗಳ ಬಂಧನ

 ಶೃಂಗೇರಿ:ಕಳೆದ ಮೂರು ದಿನಗಳ ಹಿಂದೆ ಶೃಂಗೇರಿಯ ಶಿಡ್ಲೆಯಲ್ಲಿ  ಮಂಗಳವಾರ ಸುಮುಖ ಎಂಬ ಯುವಕನ ಮೇಲೆ ದುಷ್ಕರ್ಮಿಗಳು ಕಾರಿನಲ್ಲಿ ಬಂದು ಏಕಾಏಕಿ  ತಲ್ವಾರ್ ನಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಮ್ಮಾರ್ʼನ ಶಬರೀಶ್ (23) ಹಾಗೂ ಎನ್.‌ ಆರ್‌ ಪುರದ ಕಟ್ಟಿನಮನೆ ವಾಸಿ ವಿವೇಕ (24) ಬಂಧಿತ ಆರೋಪಿಗಳು.
          ಕಳೆದ ಮೂರು ದಿನಗಳ ಹಿಂದೆ ಮಂಗಳವಾರ ಯುವಕನ ಮೇಲೆ ತಲ್ವಾರ್’ನಿಂದ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ನೆಮ್ಮಾರ್ʼನ ಶಬರೀಶ್ (23) ಹಾಗೂ ಎನ್.‌ ಆರ್‌ ಪುರದ ಕಟ್ಟಿನಮನೆ ವಾಸಿ ವಿವೇಕ (24) ಬಂಧಿತ ಆರೋಪಿಗಳು. ಕಾರಣ ಇನ್ನು ತಿಳಿದು ಬಂದಿಲ್ಲ  ಹೆಚ್ಚಿನ ಮಾಹಿತಿ  ಪೋಲಿಸ್ ಮೂಲಗಳಿಂದ ತಿಳಿಯಬೇಕಾಗಿದೆ. ಆರೋಪಿಗಳನ್ನು ಬಂಧಿಸುವಲ್ಲಿ ಶೃಂಗೇರಿ ಪೊಲೀಸ್ ಸಂಪೂರ್ಣ ಸಫಲರಾಗಿದ್ದಾರೆ.
      ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ 

Comments