"ಸುಲಭವಾಗಿ ಗೋಲ್ ಗುಪ್ಪಾ ತಯಾರಿಸ್ಬೇಕಾ ಮಾಡ್ಬೇಕಾ....ನೋಡಿ ಇಲ್ಲೊಬ್ರು ತೋರ್ಸಿದ್ದಾರೆ.

"ಸುಲಭವಾಗಿ ಗೋಲಗುಪ್ಪ ಮಾಡಬೇಕಾ "ಬನ್ನಿ ತೋರಿಸ್ತೇವೆ.....!
      ನೋಡಿ ನೀವು ಕೂಡ ಸುಲಭ ವಾಗಿ ಕೆ ಜಿ ಗಟ್ಟಲೆ ಗೋಲ್ ಗುಪ್ಪ ಮಾಡಲು ಕಲೀಬೇಕಾದರೆ ನಮ್ಮ ಕೊಪ್ಪ ದ ಮಾರ್ಕೆಟ್ ರಸ್ತೆ ಯಲ್ಲಿರುವ ಉತ್ತರ ಭಾರತದ ಹಿಂದಿವಾಲಾ ಹುಡುಗರು ತಾವು ಕಾಲಿನಿಂದ ತುಳಿದು ಹಿಟ್ಟನ್ನು ಕಲಿಸುವ ವಿಡಿಯೋ ಈಗಾಗಲೇ ಸಾಮಾಜಿಕ ಜಾಲ ತಾಣಗಳಲ್ಲಿ ಸುದ್ದಿ ಮಾಡುತ್ತಿದ್ದೂ ಚರ್ಚೆಗೆ ಘಾಸವಾಗಿದೆ.ಈವೊಂದು ಗೋಲಗುಪ್ಪ ತಯಾರು ಮಾಡುವ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದ್ದು ಈತ ಕೊಪ್ಪದಿಂದ 20 ದಿನಗಳ ಹಿಂದೆಯೇ ಕಾಲ್ಕಿತ್ತಿದ್ದಾನೆ ಎಂದು ಮನೆಯ ಮಾಲೀಕರು ತಿಳಿಸಿದ್ದಾರೆ.
                   ಬಹಳಷ್ಟು ಅಂಗಡಿ ಗಳ ಪೂರಿ ಗಳು ಕೂಡ ಇದೆ ರೀತಿಯಲ್ಲಿ ತಯಾರಾಗುತ್ತವೆ ಇದರ ಬಗ್ಗೆ ಸಂಬಂಧ ಪಟ್ಟ ಅಧಿಕಾರಿ ಗಳು ನಿಗಾ ವಹಿಸಿ ಕ್ರಮ ತೆಗೆದು ಕೊಳ್ಳ ಬೇಕೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ..
                       Nಈರೀತಿ ಬೀದಿ ಬದಿಯ ಆಹಾರ ಪದಾರ್ಥ ಗಳನ್ನು ತಯಾರಿ ಮಾಡಿ ಚಿಕ್ಕ ಚಿಕ್ಕ ಮಕ್ಕಳು ಶಾಲಾ ಕಾಲೇಜು ಮಕ್ಕಳು ಪ್ರತಿನಿತ್ಯ ತಿಂದು ಆರೋಗ್ಯದ ಮೇಲೆ ತೀವ್ರವಾಗಿ ಕೆಟ್ಟ ಪರಿಣಾಮ ಬೀರುತ್ತಿದೆ ಇದರ ವಿರುದ್ಧ ಕ್ರಮ ಜಾರುಗಬೇಕು ಎಂದೂ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "