" ಬಿಗ್ ಬಾಸ್ ನಲ್ಲಿರುವ ಹುಡುಗಿಗೆ ಬಿಗ್ ಶಾಕ್ "

" ಬಿಗ್ ಬಾಸ್ ನಲ್ಲಿರುವ ಹುಡುಗಿಗೆ ಬಿಗ್ ಶಾಕ್ "
 ಚೈತ್ರ ಕುಂದಾಪುರ : ಕನ್ನಡ ಬಿಗ್ ಬಾಸ್ ಸೀಸನ್ 11 
         ಕನ್ನಡ ಬಿಗ್ ಬಾಸ್ ನಲ್ಲಿರುವ ಚೈತ್ರ ಕುಂದಾಪುರ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ.ಹೌದು ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಚೈತ್ರ ಕುಂದಾಪುರ ವಿರುದ್ಧ ಸಿಸಿಬಿ ಪೊಲೀಸರು ಈಗ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.
 ಈ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗ ಬೇಕಾಗಿದ್ದ ಚೈತ್ರ ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ.ಈ ವಿಚಾರವಾಗಿ ಚೈತ್ರ ಪರ ವಕೀಲರು ಮುಂದಿನ ದಿನಗಳಲ್ಲಿ ಚೈತ್ರ ಅವರು  ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ..........
           " ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾ ಇರಿ ಕರ್ನಾಟಕ ಸಿಟಿಜನ್ ನ್ಯೂಸ್ ಪ್ರತಿಕ್ಷಣ ಕ್ಷಣವೂ ನಿಮ್ಮ ಜೊತೆ"

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "