ಬ್ರೇಕಿಂಗ್ ನ್ಯೂಸ್ :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!

ಬ್ರೇಕಿಂಗ್ ನ್ಯೂಸ್  :ನಕ್ಸಲ್ ಕೋಟೆ ಹೊಂಡ ರವೀಂದ್ರ ಇಂದು ಶರಣಾಗತಿ ಸಾಧ್ಯತೆ..!

 ಶೃಂಗೇರಿ: ಇತ್ತೀಚೆಗೆ  ಮಂಡಗಾರು ಲತಾ ಸೇರಿದಂತೆ  ಆರು ಜನ ನಕ್ಸಲರು ಶರಣಾಗಿದ್ದರು.

 ಇದರ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರ ಶೃಂಗೇರಿ ಹಾಗೂ ಕೊಪ್ಪ ವಿಭಾಗದ ಕೆಲವು ಮನೆಗಳಿಗೆ ಭೇಟಿ ನೀಡಿರುವ ಶಂಕೆ ವ್ಯಕ್ತವಾಗಿದೆ.
 ಈ ಹಿನ್ನೆಲೆಯಲ್ಲಿ ಆರು ಜನ ನಕ್ಸಲರು  ಶರಣಾಗತಿಯ ಬೆನ್ನಲ್ಲೇ ಕೋಟೆ ಹೊಂಡ ರವೀಂದ್ರವೂ ಸಹ ತನ್ನ ಶಸ್ತ್ರಾಸ್ತ್ರಗಳನ್ನು ತ್ಯಜಿಸಿ  ಶರಣಾಗಲು ಸಿದ್ದರಾಗಿದ್ದಾರೆ ಎಂದು ಹೇಳಲಾಗಿತ್ತು .
ಆದರೆ ಈಗಾಗಲೇ ಶರಣಾಗತಿ  ಸಮಿತಿಯ ಸಂಪರ್ಕಕ್ಕೆ  ಬಂದಿದ್ದು ಇನ್ನು  ನಾಲ್ಕು ದಿನದೊಳಗಾಗಿ  ಮುಖ್ಯವಾಹಿನಿಗೆ ಬಂದು ಸೇರುವ  ಪೂರ್ಣಸಾಧ್ಯತೆಗಳಿವೆ ಎಂದು ಸುದ್ದಿಯಾದ ಬೆನ್ನಲ್ಲೇ  ಇಂದು  ಚಿಕ್ಕಮಗಳೂರಿನಲ್ಲಿ  ಶರಣಾಗುವ ಎಲ್ಲಾ ಸಾಧ್ಯತೆಗಳ ಲಕ್ಷಣಗಳು  ಕಂಡು ಬಂದಿದೆ .

          ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾಯಿರಿ  ಕರ್ನಾಟಕ ಸಿಟಿಝನ್ ನ್ಯೂಸ್ ಸದಾ ನಿಮ್ಮ ಜೊತೆ

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "