ತೀರ್ಥಹಳ್ಳಿ : ತಾಲೂಕು ಕಛೇರಿ ಎದುರು ವ್ಯಕ್ತಿಗೆ ಹೃದಯಾಘಾತ!
ತೀರ್ಥಹಳ್ಳಿ : ತಾಲೂಕು ಕಛೇರಿ ಎದುರು ವ್ಯಕ್ತಿಗೆ ಹೃದಯಾಘಾತ!
ತೀರ್ಥಹಳ್ಳಿ :ಕೆಲಸದ ಸಲುವಾಗಿ ತಾಲೂಕು ಕಚೇರಿಗೆ ಬಂದ ವ್ಯಕ್ತಿಯೊಬ್ಬರಿಗೆ ಹೃದಯಾಘಾತವಾಗಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.ತೀರ್ಥಹಳ್ಳಿಯ ಹಾರೋಗೋಳಿಗೆ ಗ್ರಾಮ ಪಂಚಾಯಿತಿಯ ಹರಳಿ ಮಠ ಸಮೀಪದ ಚಿಕ್ಕೊಳ್ಳಿಯ ವಿಜಯ್ (43) ಎಂದು ತಿಳಿದು ಬಂದಿದೆ.ಮೃತರು ತಂದೆ ತಾಯಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ.
ಉತ್ತಮ ಸಮಾಜಕ್ಕೆ ಅತ್ಯುತ್ತಮ ಮಾಧ್ಯಮವಾಗಿ ಬಿಂಬಿಸಲು ತಾವೆಲ್ಲರೂ ನಿಮ್ಮ ಮಲೆನಾಡ "ಕರ್ನಾಟಕ ಸಿಟಿಝನ್ ನ್ಯೂಸ್" ಯೂಟ್ಯೂಬ್ ಚಾನಲನ್ನು ಸಬ್ಸ್ಕ್ರೈಬ್ ಮಾಡುವುದರ ಮೂಲಕ ಬೆಂಬಲಿಸಿ.
Comments
Post a Comment