"ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "

 ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "
 ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಗುರುವಾರ ಒಂದು ದಿನ ರಜೆಯನ್ನು ನೀಡಲಾಗಿತ್ತು ಆದರೆ  ಮುಂದುವರಿದ  ಗಾಳಿ-ಮಳೆ ಯಿಂದಾಗಿ ಆಗುವ ಅನಾಹುತಗಳನ್ನು ತಡೆಯುವ ಮುನ್ನೆಚ್ಚರಿಕೆ ಸಲುವಾಗಿ ದಿನಾಂಕ /26/06/2025 ರ ಗುರುವಾರ ಹಾಗೂ  27/06/2025 ಶುಕ್ರವಾರರಂದು ಒಂದು ದಿನ ಹೆಚ್ಚುವರಿಯಾಗಿ ಒಟ್ಟು 2ನೇ ದಿನಕ್ಕೆ ಮುಂದುವರೆದಿದೆ.
            ಈ ರಜೆಯು  ಕೊಪ್ಪ,ಶೃಂಗೇರಿ, ಎನ್ ಆರ್ ಪುರ, ಮೂಡಿಗೆರೆ, ಹಾಗೂ ಕಳಸ ತಾಲೂಕುಗಳಿಗೆ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾಯವಾಗಿದ್ದು. 
            ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರಿಂದ ರಜೆಯನ್ನ  ಘೋಷಿಸಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "