ಸಾರ್ವಜನಿಕರಿಗೆ ಅಕ್ಟೋಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ..!
ಸಾರ್ವಜನಿಕರಿಗೆ ಅಕ್ಟೋಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ..!
ಅಕ್ಟೋಬರ್ 1ರಿಂದ ದೇಶದಲ್ಲಿ ಕೆಲವು ಮಹತ್ತರವಾದ ಬದಲಾವಣೆಗಳು ಜಾರಿಯಾಗಲಿವೆ.
1) ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಗಳಲ್ಲಿ ಬದಲಾವಣೆ ನಿರೀಕ್ಷೆ.
2) ರೈಲ್ವೆ ಟಿಕೆಟ್ಬು ಬುಕಿಂಗ್ ನಿಯಮಗಳಲ್ಲಿ ಕಠಿಣ. ಮೊದಲ 15 ನಿಮಿಷಗಳು ಆಧಾರ್ ಲಿಂಕ್ ಆದವರಿಗೆ ಮಾತ್ರ ಲಭ್ಯ.
3) ಆನ್ಲೈನ್ ಗೇಮಿಂಗ್ ಕಟ್ಟುನಿಟ್ಟಿನ ನಿಯಮಗಳು ಜಾರಿ.
4) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಒಂದೇ ಪ್ಯಾನ್ ನೊಂದಿಗೆ ಬಹು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ.
5) ಯುಪಿಐ ಹಣ ಮೂಲಕ ವಿನಂತಿಸುವ " ಕಲೆಕ್ಟ್ ರಿಕ್ವೆಸ್ಟ್ " ವೈಶಿಷ್ಟವನ್ನು ಆನ್ಲೈನ್ ವಂಚನೆಯನ್ನು ತಡೆಯಲು ಸ್ಥಗಿತಗೊಳಿಸಲಾಗುವುದು.
Comments
Post a Comment