ಕನ್ನಡ ದರ್ಬಾರ್ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ "ಮಲೆನಾಡು ಗೆಳೆಯರ ಬಳಗ" ಬಾಳೆಹೊನ್ನೂರು ಇವರ ವತಿಯಿಂದ ಎರಡನೇ ವರ್ಷದ ಆಚರಣೆ ಇದಾಗಿರುತ್ತದೆ.

ಕನ್ನಡ ದರ್ಬಾರ್ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆಯ ಅಂಗವಾಗಿ "ಮಲೆನಾಡು ಗೆಳೆಯರ ಬಳಗ" ಬಾಳೆಹೊನ್ನೂರು ಇವರ ವತಿಯಿಂದ ಎರಡನೇ ವರ್ಷದ ಆಚರಣೆ ಇದಾಗಿರುತ್ತದೆ.
          " 69ನೇ ವರ್ಷದ ಕನ್ನಡ ರಾಜ್ಯೋತ್ಸವದ" ಅಂಗವಾಗಿ ವಾಹನ ಜಾತವನ್ನು ಹಮ್ಮಿಕೊಂಡಿದ್ದು ಈ ಜಾತದಲ್ಲಿ ಭಾಗವಿಸಿ ವಿಜೇತರಾದ ವಾಹನ ಮಾಲಕರು, ಚಾಲಕರು ಅಥವಾ ವಾಹನಕ್ಕೆ ಸಂಬಂಧಪಟ್ಟವರು ವಿಜೇತರಾಗಿದ್ದಲ್ಲಿ ಬಳಗವು ಉತ್ತಮ ಆಕರ್ಷಣೀಯ ಬಹುಮಾನವನ್ನು ನೀಡಿ ಗೌರವಿಸಲಾಗುವುದು. ಆಸಕ್ತರು, ಭಾಗವಹಿಸುವರು, ಅಥವಾ ಹೆಚ್ಚಿನ ಮಾಹಿತಿಗಾಗಿ  ಈ ಕೆಳಗೆ ಕೊಟ್ಟಿರುವ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕಾಗಿ ವಿನಂತಿ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "