"ಶೃಂಗೇರಿ ಪಟ್ಟಣದ ಸಂತೆಮಾರ್ಕೆಟ್ ಆಟೋ ನಿಲ್ದಾಣ ಉದ್ಘಾಟನೆ..!"
"ಶೃಂಗೇರಿ ಪಟ್ಟಣದ ಸಂತೆಮಾರ್ಕೆಟ್ ಆಟೋ ನಿಲ್ದಾಣ ಉದ್ಘಾಟನೆ..!"
ಶೃಂಗೇರಿ: ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಕ್ಷೇತ್ರದ ಶಾಸಕರಾದ ಹಾಗೂ ನವೀಕರಿಸಬಹುದಾದ ಇಂಧನ ನಿಗಮದ ಅಧ್ಯಕ್ಷರು ಆದ ಟಿ.ಡಿ ರಾಜೇಗೌಡರ "ಅಮೃತ್ ನಗರೋತ್ಥಾನ ಯೋಜನೆ "ಯಲ್ಲಿ ಶೃಂಗೇರಿ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶಾರದ ನಗರ ಆಟೋ ನಿಲ್ದಾಣ ಕಾಮಗಾರಿಗಾಗಿ 6 ಲಕ್ಷ ಅನುದಾನವನ್ನು ನೀಡಿ ಆಟೋ ನಿಲ್ದಾಣವನ್ನು ನಿರ್ಮಿಸಿ ಈ ದಿನ ಉದ್ಘಾಟಿಸಲಾಯಿತು.
Comments
Post a Comment