ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ವ್ಯತ್ಯಯ..!

ಸಾರ್ವಜನಿಕ ಪ್ರಕಟಣೆ..!
"ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ವ್ಯತ್ಯಯ..!"
ಚಿಕ್ಕಮಗಳೂರು: ಜಿಲ್ಲೆಯ ಕಾರ್ಯಚರಣೆ ವಿಭಾಗ ವ್ಯಾಪ್ತಿಯ ಜೇನುಗದ್ದೆ-ಬಾಳೆಹೊನ್ನೂರು ಡಿ.ಸಿ ಮಾರ್ಗದಲ್ಲಿ ಗೋಪುರ ಸದರಿ ಗೋಪುರವನ್ನು ದಿನಾಂಕ: 31.01.2026 ಮತ್ತು ದಿನಾಂಕ:01.02.2026 ರಂದು ಬದಲಾಯಿಸುವುದರಿಂದ, ಆ ದಿನದಂದು ಬಾಳೆಹೊನ್ನೂರು ವಿದ್ಯುತ್‌ ವಿತರಣಾಕೇಂದ್ರದಿಂದ ಹೊರಹೊಮ್ಮುವ ಮೆಸ್ಕಾಂ ಕೊಪ್ಪ ವಿಭಾಗದ ಶೃಂಗೇರಿ ತಾಲ್ಲೂಕು, 
ಕೊಪ್ಪ ತಾಲ್ಲೂಕು ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ 31.01.2026 ಹಾಗೂ 01.02.2026 ರಂದು ಬೆಳಗ್ಗೆ 6:00 20 ಸಂಜೆ 06:00 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
" ಮಗದೊಮ್ಮೆ ವಿವರಿಸುತ್ತೇವೆ:"
ಸಮಯ: 2026ರ ಜನವರಿ 31ರ ಶನಿವಾರ ಬೆಳಿಗ್ಗೆ 6:00 ಗಂಟೆಯಿಂದ ಫೆಬ್ರವರಿ 1ರ ಭಾನುವಾರ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿರುತ್ತದೆ.

ಕಾರಣ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ನಡೆಯಲಿರುವ ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಪೀಡಿತ ಪ್ರದೇಶಗಳು: ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ (N.R. Pura) ತಾಲ್ಲೂಕುಗಳ ಎಲ್ಲಾ ಭಾಗಗಳು. 
       ಸಾರ್ವಜನಿಕರು ಸಹಕರಿಸಬೇಕಾಗಿ ಕೋರಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "