"ಶೃಂಗೇರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ ಉತ್ತಮ ಎಸ್ ಡಿ ಎಂ ಸಿ :ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಘೋಷಣೆ.

"ಶೃಂಗೇರಿ ತಾಲ್ಲೂಕಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾನಗರ ಉತ್ತಮ ಎಸ್ ಡಿ ಎಂ ಸಿ :ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆಘೋಷಣೆ.
 ಕರ್ನಾಟಕ ಸರ್ಕಾರವು ಜಿಲ್ಲಾ ಪಂಚಾಯಿತಿ, ಚಿಕ್ಕಮಗಳೂರು,
ತಾಲ್ಲೂಕು ಪಂಚಾಯಿತಿ, ಶೃಂಗೇರಿ
ಗ್ರಾಮ ಪಂಚಾಯಿತಿ, ವಿದ್ಯಾರಣ್ಯಪುರ
ಶಾಲಾ ಶಿಕ್ಷಣ ಇಲಾಖೆ, ಶೃಂಗೇರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಶೃಂಗೇರಿ ಕ್ಷೇತ್ರ ಸಂಪನ್ಮೂಲ ಕೇಂದ್ರ, ಶೃಂಗೇರಿ
ಶೃಂಗೇರಿ :ಪುಷ್ಟಿ ಯೋಜನೆಯಡಿಯಲ್ಲಿ 2024- 2025 ನೇ ಸಾಲಿನ ಕರ್ನಾಟಕ ಸರ್ಕಾರ ಶಿಕ್ಷಣ ಇಲಾಖೆ ಘೋಷಣೆ ಮಾಡಿರುವ "ಉತ್ತಮ ಎಸ್.ಡಿ.ಎಂ.ಸಿ" ಆಯ್ಕೆಯಲ್ಲಿ ಶೃಂಗೇರಿ ತಾಲ್ಲೂಕಿನ ಉತ್ತಮ ಹಿರಿಯ ಪ್ರಾಥಮಿಕ ಶಾಲೆಯಾಗಿ "ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾನಗರ" ಆಯ್ಕೆಯಾಗಿದೆ.
ಮುಖ್ಯ ಅಂಶಗಳು:
ಪ್ರಶಸ್ತಿ: 2024-25ನೇ ಸಾಲಿನ ಉತ್ತಮ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (SDMC) ಪ್ರಶಸ್ತಿ.

ಆಯ್ಕೆಯಾದ ಶಾಲೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (GHPS), ವಿದ್ಯಾನಗರ.
ಯೋಜನೆ: ಸರ್ಕಾರದ 'ಪುಷ್ಟಿ' ಯೋಜನೆಯ ಅಡಿಯಲ್ಲಿ ಈ ಗೌರವ ನೀಡಲಾಗಿದೆ.

Comments

Popular posts from this blog

ಶೃಂಗೇರಿ ಮೂಲದ ಮುಸ್ಲಿಂ ಕುಟುಂಬ ಚಲಿಸುತ್ತಿದ್ದ ಕಾರು ಅಪಘಾತ : 3 ಮಕ್ಕಳು ಸೇರಿ ಓರ್ವ ವೃದ್ದೆ ಸಾವು..!

"ದ್ವಿತೀಯ ಪಿಯುಸಿ ವಿದ್ಯಾರ್ಥಿನಿ " ನೇಣು ಬಿಗಿದು ಆತ್ಮಹತ್ಯೆ "

" ಶೃಂಗೇರಿಯಲ್ಲಿ ಭೀಕರ ಅಪಘಾತ "